force majeure ಹೋರ್ಸ್‍ಮ್ಯಾಷರ್‍
ನಾಮವಾಚಕ

French

  1. ಅನಿವಾರ್ಯ ನಿರ್ಬಂಧ; ನಿವಾರಿಸಲಾಗದ ಒತ್ತಾಯ; ರಾಜತಾಂತ್ರಿಕ ದೃಷ್ಟಿಯಿಂದ ಅನಿವಾರ್ಯವೆಂದು ಪರಿಗಣಿತವಾದ ಬಲಾತ್ಕಾರ.
  2. ಅನಿವಾರ್ಯಕಾರಣ; ಅನಿರೀಕ್ಷಿತ ಘಟನೆ; ಕರಾರಿನಂತೆ ನಡೆಯದೆ ಹೋದುದಕ್ಕೆ ನೆವವಾಗುವಂಥ ಯುದ್ಧ, ಸಂಪು ದೈವಿಕ ಘಟನೆ, ಮೊದಲಾದವು.